maunada mathu
Thursday, 21 November 2013
ಗುದ್ದು...
ಅದ್ಯಾಕೋ
ಬೆಳಕು
ಹರಿದರೂ
ನಿಲ್ಲಿಸದೆ
ನಿದಿರಾದೇವಿ
ಬಿಗಿದಪ್ಪಿ
ನನ್ನ
ಮಾಡುತ್ತಿದ್ದಳು
ಮುದ್ದು
;
ಈ
ಪ್ರಣಯವ
ನಿಲ್ಲಿಸುವ
ಸಾಹಸ
ಮಾಡಿದ್ದ
ಗಡಿಯಾರದ
ಊದಿದ
ನೆತ್ತಿಯ
ಮೇಲೆ
ನಾ
ಗೊತ್ತಿಲ್ಲದಂತೇ
ಕೊಟ್ಟೆ
,
ಒಂದು
ಗುದ್ದು
.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment