Wednesday, 20 November 2013

ಅರುಣ



ಕತ್ತಲೊಳಗಿದ್ದ
ಬುವಿಯೆಡಗಿನ
ಹಾದಿಯನು
ತೋರಿಸಿದವ
ಅರುಣ ;
ಅವ ತೋರಿದ
ಹಾದಿಯಲಿ
ಬಂದ ರವಿ
ಬೆಳಗಿದನು
ಬುವಿಯ,
ಬೀರಿ ತನ್ನ
ಬೆಳಕಿನ ಕಿರಣ.

No comments:

Post a Comment