maunada mathu
Wednesday, 20 November 2013
ಹಾರ್(ರ)
ಬಗೆ ಬಗೆಯ
ಸೌಂದರ್ಯದ
ಅರ್ಥಗಳ ಹೊತ್ತಿದ್ದ
ಪದ ಮುತ್ತುಗಳನು
ನನ್ನ ಪ್ರೀತಿಯ
ದಾರದಲಿ ಪೋಣಿಸಿ
ಅವಳಿಗೆ ತೊಡಿಸಬೇಕೆಂದು
ನಾನೋಡಿ ಹೋಗುವಷ್ಟರಲ್ಲಿ
ಅದ್ಯಾವನೋ ತಂದಿದ್ದ
ಕರಿಮಣಿಗಾಗಿ ಆಕೆ
ತನ್ನ ಕೊರಳನೊಡ್ಡಿದ್ದಳು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment