Wednesday, 20 November 2013

ಕಣ್ ಕಡಲು



ಇಳಿಸಂಜೆಯಲಿ
ಹೊಳೆವ
ನೇಸರನು
ಕಡಲೊಳಗೆ
ಮೆಲ್ಲನಿಳಿವಂತೆ,
ನಾ ಇಳಿದು
ಬಿಡಲೇ ಗೆಳತಿ
ನಿನ್ನ ಕಣ್
ಕಡಲಿನಲಿ

No comments:

Post a Comment