maunada mathu
Wednesday, 20 November 2013
ಹುಡು"ಕಾಟ"..
ಹಬ್ಬಗಳು
ಬಂತೆಂದರೆ ಸಾಕು...
ಪೇಪರಿನ ತುಂಬೆಲ್ಲಾ
ಜಾಹೀರಾತಿನ ಕಾಟ..
ಅವುಗಳ ನಡುವೆಯೇ
ಕಷ್ಟಪಟ್ಟು ಮಾಡಬೇಕು ನಾವು,
ಸುದ್ದಿಯ ಹುಡುಕಾಟ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment