Wednesday, 20 November 2013

ಕಾಯಕ...



ನೋಡಲು ಮಾತ್ರ
ಆಕೆ ಸಭ್ಯಸ್ಥೆ....
ಆದರವಳ ಕಾಯಕ
ನನ್ನಂತಹ
ಬಡಪಾಯಿಗಳ
ಹೃದಯ ಕದಿಯುವುದು.

No comments:

Post a Comment