maunada mathu
Wednesday, 20 November 2013
ತಿರಸ್ಕಾರ...
ಜೋಡಿ ಸರಿಯಾದೀತೆಂದು
ಮನದಲ್ಲಿ ಸಂತಸಪಡುತ್ತಾ
ಗುಂಡಗಿನ ಹುಡುಗನಾದ
ಮದುವೆಗೆ ಸಜ್ಜು...
ಆದರೆ, ಮದುವೆಯಾಗಲೇ ಇಲ್ಲ
ಹುಡುಗಿಯ ತಿರಸ್ಕಾರಕ್ಕೆ
ಆಕೆ ಕೊಟ್ಟ ಕಾರಣ
ಹುಡುಗನಿಗಿದೆ ಸ್ವಲ್ಪ "ಬೊಜ್ಜು"
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment