maunada mathu
Wednesday, 20 November 2013
ಕಾಯಿದೆ....
ಪ್ರೀತಿಯಲಿ ಪೀಡಿಸುವ
ಪ್ರಿಯತಮೆಯನು
ಕವಿಭಾವದ ಪ್ರಿಯಕರನೊಮ್ಮೆ
"ಮಾಟಗಾತಿ"ಯೆಂದು
ವರ್ಣಿಸಿದ್ದೇ ತಪ್ಪಾಯಿತು...
ಈಗ ಆಕೆಗೆ
ಹೊಸ ಕಾಯ್ದೆಯಡಿಯಲಿ
ಸಿಗುವ ಬಂಧನದ ಭೀತಿ..
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment