maunada mathu
Wednesday, 20 November 2013
ಅಪಾರ್ಥ...
ಅವಳ ನೆನೆದು
ಇರುಳಲ್ಲಿ ಮನಸಾರೆ
ಅಳುವಂತೆಯೂ ಇಲ್ಲ
ಒದ್ದೆ ಬಟ್ಟೆಯ ನೋಡಿ
ಅಮ್ಮ ಅಪಾರ್ಥ
ಮಾಡಿಕೊಂಡಾಳು..
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment