Wednesday, 20 November, 2013

ಪದಪ್ರಯೋಗ..."ಹ್ಯಾಪಿ ದೀಪಾವಳಿ"
ಅನ್ನೋದಕ್ಕೆ ಬದಲಾಗಿ
"ಹ್ಯಾಪಿ ದಿವಾಳಿ"
ಎಂದು ಶುಭಹಾರೈಸಿದ
ನನ್ನವಳ ಪದಪ್ರಯೋಗ,
ಅವಳ ಹಬ್ಬದ
ಶಾಪಿಂಗ್ ಮುಗಿದಾಗ,
ನಿಜಕ್ಕೂ ಸರಿಯಾಗಿದೆ,
ಎಂದೆನಿಸತೊಡಗಿತ್ತು.

No comments:

Post a Comment