Thursday, 21 November 2013

ಕಾಕತಾಳೀಯ...





ನನ್ನವಳು ನನ್ನ
ತೊರೆದು ಇನ್ನೊಬ್ಬನ
ಕೈ ಹಿಡಿದಿರುವುದಕೂ
ನನಗೆ ಕೆಂಪು ಕಣ್ಣಿನ
ರೋಗ ಬಂದಿರುವುದಕೂ
ಯಾವುದೇ ಸಂಬಂಧವಿಲ್ಲ.
ಇದು ಬರೀ
ಕಾಕತಾಳೀಯ...

No comments:

Post a Comment