Wednesday, 20 November 2013

ಬ್ರಹ್ಮಾಚಾರಿಯ ವೇದನೆ



ಅಂದು ನನ್ನ ಹೃದಯವ
ಹಿತವಾಗಿ ಚುಚ್ಚುತ್ತಿದ್ದುದು
ಅವಳ ಮೊಗದಲ್ಲಿನ ನಗು
ಇಂದು ನನ್ನ ಹೃದಯವ
ವಿಪರೀತವಾಗಿ ಚುಚ್ಚುತ್ತಿರುವುದು
ಸೊಂಟದಲ್ಲಿರುವ ಅವಳ ಮಗು

No comments:

Post a Comment