maunada mathu
Thursday, 21 November 2013
ನಾ ಹಾಡುಗಾರ...
ನಾನೊಬ್ಬ
ಅದ್ಭುತ
ಹಾಡುಗಾರ
...
ಹಾಡತೊಡಗಿದರೆ
ಸಲೀಸಾಗಿ
ಹಾಡಬಲ್ಲೆ
ಹತ್ತಾರು
ಬಗೆಯ
ರಾಗ
;
ಆದರೆ
ಈ
ರಾಗಗಳೆಲ್ಲ
ಹೊರಹೊಮ್ಮುವುದು
...
ತಲೆಯ
ಮೇಲೆ
ನೀರು
ಧಾರಾಕಾರವಾಗಿ
ಹರಿದು
,
ಕೈಯೊಳಗಿನ
ಸೋಪು
ಮೈ
ತುಂಬಾ
ಹರಿದಾಡುವಾಗ
.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment