Wednesday, 20 November 2013

ಕನಸು



ಅವಳದೇ
ಕನಸಾದರೂ
ಅದು ಅಸ್ಪಷ್ಟವಾಗಿತ್ತು
ಸ್ಪಷ್ಟತೆಯ
ಆಸೆಯಿಂದ
ಕಣ್ಣರಳಿಸಿದರೆ
ಎಚ್ಚರವಾಗಿತ್ತು.

No comments:

Post a Comment