Thursday, 21 November 2013

ಕನಸು - ನನಸು





ಬಸ್ಸೊಂದರಲ್ಲಿ
ಗಡದ್ದಾಗಿ ಮಲಗಿ
ನಾನೇಳಬೇಕಾದ
ಊರು ದಾಟಿ
ಹೋದ ಕೆಟ್ಟ ಕನಸು
ಮುಗಿಯುವಷ್ಟರಲ್ಲಿ
ಅದು ನನಸಾಗಿ
ಬಿಟ್ಟಿತ್ತು.

No comments:

Post a Comment