Thursday, 21 November 2013

ತತ್ವ- ಭಾವ



 


ನಾಸ್ತಿಕನೊಬ್ಬ
ಆಸ್ತಿಕನನು ಕಂಡು
ಅಸಹ್ಯ ಪಟ್ಟುಕೊಂಡರೆ,
ಆಸ್ತಿಕನೊಬ್ಬನಿಗೆ
ನಾಸ್ತಿಕನನು ಕಂಡಾಗ
ಮೂಡುವುದು ಅನುಕಂಪ.
ತತ್ವಗಳೆರಡು ಮೂಡಿಸುವ
ಭಾವಗಳಲದೆಷ್ಟು
ದೊಡ್ಡ ವ್ಯತ್ಯಾಸ...?!

No comments:

Post a Comment