maunada mathu
Wednesday, 20 November 2013
ಕನಸು....
ಮುಂಜಾನೆ ಕಣ್ತೆರೆಯದೆ
ಹಾಗೇಯೇ ನಿದ್ದೆಯಿಂದೆದ್ದು
ಕುಳಿತು ಮೈ"ಮುರಿ"ಯುವಾಗ
ಅವಳ ಕನಸಿನ ಕೊಂಡಿ
ತುಂಡಾಗಿ ಹೋಯಿತು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment