Wednesday, 20 November, 2013

ಸರ್ವರ್....ಸರ್ವರ್ ನಾಟ್ ಫೌಂಡ್
ಅನ್ನೋ ಮೆಸೇಜ್
ನೋಡಿ ನೋಡಿ ಸಾಕಾಗಿ
ಬಂದ ತಲೆನೋವನು
ಹೋಗಲಾಡಿಸಲು
ಕಾಫಿ ಕುಡಯೋಣವೆಂದು
ಹೋಟೆಲಿಗೆ ಹೋದರೆ...
ಅಲ್ಲಿಯೂ....
ಸರ್ವರ್ ನಾಟ್ ಫೌಂಡ್..

No comments:

Post a Comment