Wednesday, 20 November 2013

ಸರ್ವಜ್ಞ...



ಬಸ್ಸಿನಾ ಸೀಟೆನುವ ತೊಟ್ಟಿಲಲಿ
ಬೀಸೋ ತಂಗಾಳಿಗೆ ಮುಖವನೊಡ್ಡಿ
ನಿದಿರೆಯಲಿ ಮುಳುಗಿರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ

ಸರಿಯಾದ ಸಮಯಕ್ಕೆ
ಎಚ್ಚರವಾಗದೇ ಹೋದರೆ
ಧರ್ಮಕ್ಕೆ ಖರ್ಚು ಹೆಚ್ಚೆಂದ
ನನ್ನೊಳಗಿನ ಸರ್ವಜ್ಞ...

No comments:

Post a Comment