Thursday, 21 November 2013

ಕೆರಳು..





ನಿನ್ನೆಯ
ಇರುಳಲಿ
ತೆರಳಿದವ,
ಕಡಲಿಂದ
ಹೊರಳಿ
ಮುಂಜಾನೆ
ಬಾನಿಗೆ
ಮರಳಿ
ಮೆಲ್ಲನೆ
ಕೆರಳತೊಡಗಿದ.

No comments:

Post a Comment