maunada mathu
Thursday, 21 November 2013
ಕಾರಣ
ಬಲುಬೇಗನೆ
ಬರುವುದೆನಗೆ
ನಿದ್ರೆ
,
ಹೇಗೆಂದರೆ
..
ಆಕಳಿಸಲು
ತೆರೆದ
ಬಾಯಿ
ಪೂರ್ತಿಯಾಗಿ
ಮುಚ್ಚುವುದರೊಳಗೆ
;
ಮತ್ತಿನ್ನೇನೂ
ಅಲ್ಲ
ಇದೊಂದೆ
ಕಾರಣ
ನನ್ನ
ತೆರೆದ
ಬಾಯಿಯ
ಗಾಢ
ನಿದ್ರೆಗೆ
.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment