Wednesday, 20 November 2013

ಸನ್ನೆ...



ಅರ್ಥವಾಗದೇ
ಹೋಯಿತು
ಅವಳಿಗೆ ನನ್ನ
ಕಣ್ ಸನ್ನೆ;
ಹಾಗಾಗಿ
ಅವಳೀಗ
ಇನ್ಯಾರದೋ
ಮನದನ್ನೆ.

No comments:

Post a Comment