maunada mathu
Wednesday, 20 November 2013
ಆಫರ್....
" ಸ್ಕ್ರಾಚ್ ಮಾಡಿರಿ...
ರೇಷ್ಮೇ ಸೀರೆ ಗೆಲ್ಲಿರಿ..."
ಎಂದು ಬೋರ್ಡು ಹಾಕಿದ್ದ
ಬಟ್ಟೆ ಅಂಗಡಿಗೆ
ತನ್ನಾಕೆಯನು ಕರೆದೊಯ್ಯದ
ಪತಿರಾಯನ ಮುಖದ
ಮೇಲೀಗ ಮೂಡಿದೆ...
.
.
.
.
ಒಂದಷ್ಟು ಸ್ಕ್ರಾಚ್ ಮಾರ್ಕ್ಸು...
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment