Thursday, 21 November 2013

ಚುಕ್ಕಿ..





ಅಂತರ್ಜಾಲದಲೇ
ಜಾಲಾಡಿ ಪ್ರೀತಿ
ದಕ್ಕಿಸಿಕೊಂಡ
ಓರ್ವ ಪ್ರೇಮಿ,
ಅಳುತ್ತಾ ಕುಳಿತಿದ್ದ
ಇಂದು ಬಿಕ್ಕಿ ಬಿಕ್ಕಿ;
ಕಾರಣವ ಕೇಳಿದರೆ
ಅಳು ನಿಲಿಸದೆ ಅವನಂದ,
ನಿನ್ನೆಯಿಂದ
ಅವಳ ಹೆಸರಿನ
ಎದುರುಗಡೆ ಬರಲೇ ಇಲ್ಲ
ಸಣ್ಣ ಹಸಿರು ಚುಕ್ಕಿ.

No comments:

Post a Comment