maunada mathu
Wednesday, 20 November 2013
ಬಯಕೆ
ನಿನ್ನ ನೆನಪುಗಳ
ಮೊಟ್ಟೆಯನು,
ಇರುಳ
ಗೂಡಿನೊಳಗಿಟ್ಟು
ಕಣ್ ರೆಪ್ಪೆಯ
ಕಾವನಿತ್ತು,
ಕನಸಿನ
ಮುದ್ದು ಮುದ್ದು
ಮರಿಗಳ
ಸೃಷ್ಟಿಸುವ
ಬಯಕೆ...
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment