Thursday, 21 November 2013

ಬಂಧನ




ದೇಶ ಗಳಿಸಿದ
ಸ್ವಾತಂತ್ರ್ಯವ,
ಜೀವನವನೊತ್ತೆಯಿಟ್ಟು
ಕಾಯುತಿಹ
ವೀರ ಯೋಧರಿಗೆ
ಹಾಳು ಪುಡಾರಿಗಳ
ಆಜ್ಞೆಯ ಬಂಧನ

No comments:

Post a Comment