maunada mathu
Wednesday, 20 November 2013
ಹಸಿರು ಹುತ್ತ..
ನೋಡು
ನೋಡುತ್ತಿದ್ದಂತೆಯೇ
ಮಳೆಹನಿಯೆನುವ
ಗೆದ್ದಲು ಹುಳ
ಬುವಿಯ ಮೇಲೆ
ಹಸಿರ ಹುತ್ತವನು
ಕಟ್ಟಿಯೇ ಬಿಟ್ಟಿತು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment