Wednesday, 20 November 2013

ಆಚರಣೆ



ಇರುಳೆನುವ
ದೀಪಾವಳಿಯ
ಆಚರಣೆಗಾಗಿ
ಹಚ್ಚಬೇಕೆಂದಿದ್ದೇನೆ
ಕನಸುಗಳೆನುವ
ಹಣತೆಯ

No comments:

Post a Comment