Wednesday, 20 November 2013

ನಗು...



ನನ್ನ ಭಾವಚಿತ್ರವ ನೋಡಿ
ತಂಗಿಯೊಬ್ಬಳು ಕೇಳಿದಳು
ಕಾಣುತಿದೆ ಮೊಗದಿ ನಗು ಮಾಯವಾದಂತೆ.
ಮನವು ನಸು ನಕ್ಕು ಹೇಳಿತು..
ನಗುವ ಹಂಚುವುದೇ ನಿನ್ನ ಕಾಯಕ,
ಬಿಟ್ಟು ಬಿಡು, ನೀನಿನ್ನ ನಗುವಿನ ಚಿಂತೆ.

1 comment:

  1. ಆಕೆ ಸಂಕ್ರಮಿಸಬಹುದು ನಗುವನ್ನು ತಮಗೂ.

    ReplyDelete