Thursday, 21 November 2013

ಸ್ಪರ್ಶ...





ಅವಳ ಮೃದು ಹಸ್ತದ
ಸ್ಚರ್ಶವ ನಾ
ಬಯಸಿದ್ದು ನಿಜ..
ಇದರಲ್ಲಿ ಎಳ್ಳಷ್ಟೂ
ಸಂಶಯವಿಲ್ಲ;
ಆದರೆ ತನ್ನಚ್ಚನು
ನನ್ನ ಕೆನ್ನೆಯಲಿ
ಉಳಿಸಿಬಿಡುವಷ್ಟು
ವೇಗದ ಸ್ಪರ್ಶವ
ನಾ ಬಯಸಿರಲಿಲ್ಲವಲ್ಲ.

No comments:

Post a Comment