Thursday, 21 November, 2013

ಬಂಧಮುಕ್ತಿ
ಬಂಧನದಲಿರಿಸಿದ್ದ
ಕರಿಮೇಘವೇ
ಕರಗಿ ನೀರಾದುದ
ಕಂಡಾಗ...
ತಾರೆಗಳ ಕಂಗಳಲ್ಲಿ
ಕಾಣಿಸ ತೊಡಗಿತು
ಸ್ವಾತಂತ್ರ್ಯದ
ಹೊಸ ಹೊಳಪು

No comments:

Post a Comment