Thursday, 21 November, 2013

ದೌರ್ಜನ್ಯ... ಸ್ತ್ರೀ ಸಮಾಜದ ಮೇಲೆ
ಪುರುಷರ ದೌರ್ಜನ್ಯ ;
ಅನ್ನೋ ವಿಷಯದಲ್ಲಿ
ಪ್ರಬುದ್ಧ ಪ್ರಬಂಧ ಬರೆದು
ಡಾಕ್ಟರೇಟ್ ಪಡೆದ
ಮಹಿಳಾಮಣಿಯೊಬ್ಬಳು
ಇತ್ತೀಚೆಗೆ ಜೈಲು ಸೇರಿದ್ದಾಳೆ.
ಕಾರಣ....????
ಸೊಸೆಯ ಮೇಲಿನ ದೌರ್ಜನ್ಯ.

No comments:

Post a Comment