Wednesday, 20 November 2013

ಭಯ...



ಸದಾ ಕನಸಿನಲ್ಲಿ
ಬರುವ ನನ್ನವಳನು
ಪ್ರೀತಿಯಿಂದ ನಾ
ಚಿನ್ನಾ ಎಂದೇ
ಕರೆಯುತ್ತಿದ್ದೆ...
ಒಂದೆರಡು
ದಿನಗಳಿಂದ
ಹಾಗನ್ನುವುದನ್ನ
ನಿಲ್ಲಿಸಿಬಿಟ್ಟಿದ್ದೇನೆ.

No comments:

Post a Comment