Wednesday, 20 November 2013

ಸಿಕ್ಸ್ ಪ್ಯಾಕ್...



ಬಲು ಕಷ್ಟ ಪಟ್ಟು
ಸಿಕ್ಸ್ ಪ್ಯಾಕ್
ಮಾಡಿಕೊಂಡಿದ್ದ
ಯುವಕನೊಬ್ಬನಿಗೆ
ಹೀರೋ ಆಗುವ
ಬಲು ದೊಡ್ದ ಆಸೆಯಿತ್ತು;
ಕಾದು ಕಾದು ಕೈ
ಖಾಲಿಯಾದಾಗ..
ಪಾಲಿಗೆ ಬಂದದ್ದನ್ನು
ಒಪ್ಪುವ ಮನಸಾಯಿತಂತೆ.
ಅವನ ಪಾಲಿಗೆ ದಕ್ಕಿದ್ದು
ಒಳಉಡುಪಿನ ಜಾಹೀರಾತು

No comments:

Post a Comment