Thursday, 21 November 2013

ಪ್ರಸವ





ಮುಂಜಾನೆಯಲಿ
ಪ್ರಸವದ ನೋವನು
ಅನುಭವಿಸುತ್ತಿದ್ದುದು
ಕಡಲ ಮಾತೆಯಾದರೂ,
ಬೊಬ್ಬಿಡುತಿದ್ದುದು
ಮಾತ್ರ ಬಾನಾಡಿಗಳು

No comments:

Post a Comment