maunada mathu
Wednesday, 20 November 2013
ಬಾಗಿಲು
ಕಣ್ ರೆಪ್ಪೆಯ ಬಾಗಿಲನು
ಮುಚ್ಚಿರುವ ಹೊತ್ತಾದ
ಇರುಳ ಏಕಾಂತದ ಕ್ಷಣದಲಿ
ಆ ಬಾಗಿಲ ಸಂದಿಯಿಂದ
ನನ್ನ ಕಣ್ಣೀರ ಹನಿಗಳು
ಅವಳ ನಾಮ ಜಪಿಸುತ್ತಾ
ಹೊರ ಬರಲು ಚಡಪಡಿಸುವುದು,
ಆದರೆ ಹಗಲು ಪೂರ್ತಿಯಾಗಿ
ಕದ ತೆರೆದಿದ್ದರೂ ಇವುಗಳೇಕೆ
ಸ್ವಚ್ಛಂದವಾಗಿ ಹೊರಬಾರದು....?
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment