Wednesday, 20 November 2013

ರೋದನ....



ಇತ್ತೀಚೆಗೆ
ಆರಾಮವಾಗಿ
ಆಲಿಂಗಿಸಲಾಗದ
ಲೆದರ್ ಬೆಲ್ಟಿನ
ಮೌನ ರೋದನ
.
.
.
.
.
" ಸ್ವಲ್ಪ ಕಮ್ಮಿ
ತಿನ್ನೋ ಮಾರಾಯ..."

No comments:

Post a Comment