maunada mathu
Wednesday, 20 November 2013
ತವಕ...
ಇಬ್ಬನಿಯ
ಹನಿಯಲ್ಲಿ
ಮಿಂದೆದ್ದು,
ಸೂರ್ಯನೆಳೆ
ಬಿಸಿಲಿಗೆ
ಮೈಯೊರೆಸಿದ
ಹೂಗಳಿಗೆ;
ಗುಡಿಯಲಿಹ
ದೇವನ
ಚರಣ
ಸ್ಪರ್ಶಿಸುವ
ತವಕ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment