Thursday, 21 November, 2013

ಅತಿಥಿ

ಬಾನಾಡಿಗಳ
ಇಂಚರದ
ಆಮಂತ್ರಣಕೆ
ಓಗೊಟ್ಟು
ಬಾನಿಗೆ ಬಂದ
ಭಾಸ್ಕರನಿಗೆ
ಸಿಕ್ಕಿದ್ದು...
ಬಿಳಿಮೋಡವೆನುವ
ಬೆಣ್ಣೆಯ ನೈವೇದ್ಯ

No comments:

Post a Comment