Thursday, 21 November 2013

ಮೋದಿ..




ಕಲಹದ ಕತ್ತಲು ಕರಗಿ
ಪ್ರಧಾನಿ ಗಾದಿಯಲಿ
ಮೂಡಿ ಬರುತಾನೆ ಮೋದಿ....
ಅಭಿವೃದ್ಧಿಯ ಮಂದಹಾಸವ
ಮೂಡಿಸುವನು, ಬಳಲಿರುವ
ತಾಯಿ ಭಾರತಿಯ ಮೊಗದಿ...

No comments:

Post a Comment