Wednesday, 20 November 2013

ಪ್ರೀತಿ ಪಟಾಕಿ..



ಗೆಳತೀ...
ಆಗಸದೆತ್ತರಕೆ ನೆಗೆದು
ನನ್ನನೇ ನಾ ಸಿಡಿಸಿ
ನೂರು ಬಗೆಯ ಬಣ್ಣದ
ಹೊಳೆವ ತುಣುಕುಗಳಾಗಿ
ಹರಡಿ ಕೆಳಬೀಳುತಾ
ನಿನ್ನ ಮನವ ರಂಜಿಸುವಾಸೆ
ನನ್ನ ಪ್ರೀತಿಯೆದೆಗೆ
ನಿನ್ನೊಪ್ಪಿಗೆಯ ಕಿಚ್ಚನು
ಹಚ್ಚಬಾರದೇ....

No comments:

Post a Comment