Wednesday, 20 November 2013

ಪಟಾಕಿ



ಮಾಲೆ ಪಟಾಕಿಯಂತೆ
ಆಫೀಸಿನಲಿ
ಸದ್ದು ಮಾಡುತ್ತಿದ್ದ ಬಾಸು
ಮನೆಗೆ ಬಂದು
ಶ್ರೀಮತಿಯ ಕಂಡೊಡನೆ
ಸುರುಸುರು ಬತ್ತಿಯಂತಾದ.

No comments:

Post a Comment