Wednesday, 20 November 2013

ಜೊತೆ



ಅವಳಿಗಾಗಿ
ನಾ ಕಣ್ಣೀರ
ಸುರಿಸಿದ
ಸಮಯದಲೇ,
ಜೊತೆ
ನೀಡಲೆಂದೇನೋ
"ಅವನಿ"ಗಾಗಿ
ಮೋಡಗಳು
ಕಣ್ಣೀರ
ಸುರಿಸಿದವು

No comments:

Post a Comment