Wednesday, 20 November 2013

ಗುಟ್ಟು...



ಮಲಗುವಾಗ
ನಾ ಹೊದಿಕೆಯ
ಹೊದ್ದುಕೊಳ್ಳುವುದು
ನನ್ನ ಮತ್ತವಳ
ಕನಸಿನ ಭೇಟಿ
ಗುಟ್ಟಾಗಿರಲೆಂದು

No comments:

Post a Comment