Thursday, 21 November 2013

ಬತ್ತಳಿಕೆ





ಯುದ್ಧಕ್ಕೆ ಸಜ್ಜಾದ
ಉತ್ಸಾಹೀ ಮೋಡಗಳಿಂದ
ತುಂಬಿ ತುಳುಕುತಿದೆ
ಆಗಸದ ರಣಾಂಗಣ;
ವರುಣದೇವನನು
ತಪಗೈದು ಒಲಿಸಿ
ತುಂಬಿಸಿಕೊಂಡಿದೆಯಂತೆ
ತಮ್ಮ ಬತ್ತಳಿಕೆಯ ತುಂಬಾ
ಮಳೆಹನಿಯ ಹೊಸ ಬಾಣ

No comments:

Post a Comment