Wednesday, 20 November 2013

ಹವ್ಯಾಸ



ಅವಳ ಪ್ರತಿಯೊಂದು
ಪೋಸ್ಟನ್ನು ಲೈಕ್
ಮಾಡೋ ಹವ್ಯಾಸ
ಬೆಳೆಸಿಕೊಳ್ಳಬಾರದಿತ್ತು ;
ಹಾಳಾದವಳು
ಅವಳ ಮದುವೆಯ
ಕಾರ್ಡ್ ಪೋಸ್ಟ್
ಮಾಡಿಬಿಟ್ಟಿದ್ದಾಳೆ....

No comments:

Post a Comment