Wednesday, 20 November, 2013

ಸಂಸ್ಕಾರತನ್ನ ಶಿಷ್ಯೆಯನ್ನೇ
ಮೋಹಿಸಿ
ಮದುವೆಯಾಗಿ ;
ತನ್ನ ತಂದೆಯ
ಸಾವಿಗೆ ತಾನೇ
ಕಾರಣನಾದವನೊಬ್ಬ
ಬರೆದ ಪುಸ್ತಕದ
ಹೆಸರು " ಸಂಸ್ಕಾರ "

No comments:

Post a Comment