Wednesday, 20 November 2013

ಆತ್ಮೀಯತೆ...



ಅವಳು ಬರುವ ಬೀದಿಯಲಿ
ಅವಳ ಕಣ್ಣಿಗೆ ನಾ ಬೀಳಬೇಕೆಂದು
ಅವಳಿಗಾಗಿ ಕಾದು ಕುಳಿತಿರುತ್ತಿದ್ದೆ.
ತಿಂಗಳುರುಳುತಿದೆಯಾದರೂ
ನನ್ನೆಡೆಗೆ ಅವಳ ನೋಟವಿಲ್ಲ,
ಇದಕ್ಕೆ ಬದಲಾಗಿ
.
.
.
.
.
ಅಲ್ಲಿನ ಬೀದಿನಾಯಿಗಳೆಲ್ಲಾ
ಆತ್ಮೀಯವಾಗಿಬಿಟ್ಟಿದೆ...

No comments:

Post a Comment