maunada mathu
Wednesday, 20 November 2013
ಪ್ರೇಮ ಕವಿ
ಗೆಳತೀ, ನನ್ನ ಕಲ್ಪನಾ
ಶಕ್ತಿಗೆ ಸರಿಯಾಗಿ
ಹೋಲಿಕೆಯನಿತ್ತು
ನಿನ್ನ ಹೊಗಳಬಲ್ಲೆ
" ನೀ ಚೆಲುವಿನ ಅರಗಿಣಿ "
ಅದಕ್ಕಿಂತ ಹೆಚ್ಚು
ಯೋಚಿಸಿಕೊಂಡು
ನಿನ್ನ ಹೊಗಳಲು
ನಾನಲ್ಲವಲ್ಲ
ಪ್ರೇಮ ಕವಿ
ಜಯಂತ್ ಕಾಯ್ಕಿಣಿ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment