maunada mathu
Wednesday, 20 November 2013
ಛಿದ್ರ ಛಿದ್ರ...
ಮತ್ಸರದಿಂದ ಬುವಿಯೆಡೆಗಿನ
ರವಿಯ ನೋಟವನ್ನು
ಭಂಗಗೊಳಿಸಿತೊಂದು ಮೋಡ
ಬಂದು ಅವರಿಬ್ಬರ ನಡುವಿಗೆ ;
ಬೃಹದಾಕಾರದಲಿದ್ದ
ಆ ಮೋಡವೀಗ ಛಿದ್ರ ಛಿದ್ರ
ಸಿಟ್ಟಿನಲಿ ಕೆಂಪಾದ
ನೇಸರ ಕೊಟ್ಟ ಬಲವಾದ ಗುದ್ದಿಗೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment